"ವಿದ್ಯಾರ್ಥಿಯಾಗಿದ್ದಾಗಲೇ ದೇಶಸೇವೆ, ಜನರ ಸೇವೆ ನನ್ನ ಕನಸಾಗಿತ್ತು"

► "ಅಧಿಕಾರ ಪಡೆಯಬೇಕು, ಹಣ ಮಾಡಬೇಕು ಅನ್ನೋದಷ್ಟೇ ಈಗಿನ ರಾಜಕೀಯ"

► "ಆಸ್ಕರ್ ಫೆರ್ನಾಂಡಿಸ್ ಅವರೊಂದಿಗಿನ ಒಡನಾಟ ಜನಸೇವೆಗೆ ಪ್ರೇರಣೆ"

► "ಪೇಜಾವರ ಮಠದ ಇಫ್ತಾರ್ ಕೂಟದಲ್ಲಿ ಸ್ವಾಮೀಜಿಗಳೂ ಭಾಗವಹಿಸಿದ್ರು"

► "ಕರಾವಳಿಗೆ ಅನುದಾನ ತಂದು ಇಲ್ಲಿನ ಅಭಿವೃದ್ಧಿ ನಮ್ಮ ಮುಖ್ಯ ಉದ್ದೇಶ"

ಎಂ.ಎ ಗಫೂರ್
- ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ

►► ವಾರ್ತಾಭಾರತಿ ವಿಶೇಷ ಸಂದರ್ಶನ

#varthabharati #specialinterview #interview #MAGafoor #congress #mangaluru #mangalore